ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದಲ್ಲಿ 122 ವರ್ಷದ ಬಳಿಕ ದಾಖಲೆ ಉಷ್ಣಾಂಶ !

ಬೆಂಗಳೂರು:ಭಾರತದಲ್ಲಿ ಅಸಹನೀಯ ಬಿಸಲು ಜನರನ್ನ ದಾಖಲಾಗಿದೆ. 122 ವರ್ಷದ ಬಳಿಕ ಭಾರತದಲ್ಲಿ ಬಿಸಿಲ ಧಗೆ ದಾಖಲಾಗಿದೆ. ರಾಜ್ಯಗಳ ಜನ ಉರಿ ಬಿಸಿಲಿಗೆ ಹೈರಾಣ್ ಆಗಿ ಹೋಗಿದ್ದಾರೆ.

ಕರ್ನಾಟಕ ನಿಜಕ್ಕೂ ಒಂದು ಹಂತಕ್ಕೇನೆ ಓಕೆ ಓಕೆ ಅನ್ನೋ ಹಂತಕ್ಕೆ ಬಿಸಿಲಿದೆ. ಆದರೆ, ಉತ್ತರ ಭಾರತದ ರಾಜ್ಯಗಳಲ್ಲಿ ಸೂರ್ಯ ಕಿರಣಗಳು ಬೆಂಕಿಯಂತೆ ಜನರನ್ನ ಕಾಡುತ್ತಿದೆ.

ನಿಗಿ ನಿಗಿ ಅಂತಿರೋ ಬಿಸಲಿ ಬೇಗೆಯಿಂದಲೇ ಈಗಾಗಲೇ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅದರಂತೆ ಯಾವ ರಾಜ್ಯದಲ್ಲಿ ಎಷ್ಟು ಬಿಸಿಲಿದೆ ಅನ್ನೋ ಡೀಟೇಲ್ಸ್ ಇಲ್ಲಿದೆ.

ನವದೆಹಲಿ-43.5 ಸೆಲ್ಸಿಯೆಸ್

ರಾಜಸ್ಥಾನ್-45.5 ಸೆಲ್ಸಿಯೆಸ್

ಮಧ್ಯ ಪ್ರದೇಶ-45.6 ಸೆಲ್ಸಿಯೆಸ್

ಉತ್ತರ ಪ್ರದೇಶ-45-09 ಸೆಲ್ಸಿಯೆಸ್

ಹರಿಯಾಣ-46.6 ಸೆಲ್ಸಿಯೆಸ್

ಓಡಿಶಾ-44.5 ಸೆಲ್ಸಿಯೆಸ್

ಉತ್ತರ ಭಾರತದ ಜನ ಇಷ್ಟೊಂದು ಉಷ್ಣಾಂಶಕ್ಕೆ ದಿನವೂ ತತ್ತಿರಿಸುತ್ತಿದ್ದಾರೆ. ಎಷ್ಟು ನೀರು ಕುಡಿದುರೂ ತೀರದ ದಾಹ ಜನರನ್ನ ಮತ್ತಷ್ಟು ಇನ್ನಷ್ಟು ಹೈರಾಣಾಗಿಸಿದೆ.

Edited By :
PublicNext

PublicNext

29/04/2022 04:34 pm

Cinque Terre

26.02 K

Cinque Terre

0

ಸಂಬಂಧಿತ ಸುದ್ದಿ