ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀಸುತ್ತಿದ ಬಿಸಿ ಗಾಳಿ-ಹೆಚ್ಚುತ್ತಿದೆ ತಾಪಮಾನ !

ಬೆಂಗಳೂರು: ರಾಜ್ಯದಲ್ಲಿ ಹವಾಮಾನದಲ್ಲಿ ವ್ಯತ್ಯಾಸ ಕಾಣುತ್ತಿದೆ. ಹವಾಮಾನ ಇಲಾಖೆ ಪ್ರಕಾರ ಮುಂದಿನ ಮೂರು ದಿನ ರಾಜ್ಯದ ಹಲವು ಜಿಲ್ಲೆಯಲ್ಲಿ ಬಿಸಿಲ ಬೇಗೆ ಹೆಚ್ಚಾಗಲಿದೆ. ಬನ್ನಿ, ನೋಡೋಣ.

ಸದ್ಯ ಉತ್ತರ ದಿಂದ ದಕ್ಷಿಣದ ಕಡೆಗೆ ಬಿಸಿ ಗಾಳಿ ಬೀಸುತ್ತಿದೆ. ಇದರ ಪರಿಣಾಮ ತಾಪಮಾನ ಹೆಚ್ಚಾಗುತ್ತದೆ. ಈಗಾಗಲೇ ಕಲಬುರಗಿಯಲ್ಲಿ ಗರಿಷ್ಟ ತಾಪಮಾನ 41.6 ಸೆಲ್ಸಿಯೆಸ್ ಇದೆ.

ರಾಯಚೂರು 39.4, ವಿಜಯಪುರ 39.7, ಗದಗ 38.4, ಇದೆ. ಬೆಂಗಳೂರಲ್ಲಿನಲ್ಲಿ ಸದ್ಯ 35.0,ಬೆಳಗಾವಿ 36.5,ಬಳ್ಳಾರಿ 39.4 ರಷ್ಟು ಉಷ್ಣಾಂಶ ದಾಖಲಾಗಿದೆ. ಇದರಿಂದ ಜನ ಬಿಸಿಲ ಬೇಗೆ ತತ್ತರಿಸುವಂತೆ ಆಗಿದೆ.

Edited By :
PublicNext

PublicNext

28/04/2022 11:42 am

Cinque Terre

36.84 K

Cinque Terre

0

ಸಂಬಂಧಿತ ಸುದ್ದಿ