ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾರೋ ಹಕ್ಕಿಯ ಜೀವ ಕಳೆಯುತ್ತಿರೋ ಪ್ಲಾಸ್ಟಿಕ್ !

ಪ್ಲಾಸ್ಟಿಕ್ ಇಡೀ ಪ್ರಾಣಿ ಸಂಕುಲವನ್ನೇ ನಾಶ ಮಾಡುತ್ತಿದೆ.ದನ-ಕರು-ಕುರಿ-ಮೇಕೆ ಎಲ್ಲವೂ ಬೇಕಾಬಿಟ್ಟಿಯಾಗಿ ಜನ ಚೆಲ್ಲಾಡಿದ ಪ್ಲಾಸ್ಟಿಕ್‌ನ್ನು ಸೇವಿಸಿ ಜೀವ ಕಳೆದುಕೊಳ್ಳುತ್ತಲೇ ಇವೆ. ಆದರೆ ಇಲ್ಲೊಂದು ವೀಡಿಯೋ ಇದೆ. ಇದರಲ್ಲಿ ಇನ್ನೊಂದು ಸತ್ಯವೇ ಬಯಲಾಗಿದೆ. ಬನ್ನಿ, ಹೇಳ್ತೀವಿ.

ಸ್ವಚ್ಛಂದವಾಗಿಯೇ ಆಕಾಶದಲ್ಲಿ ಹಾರಾರೋ ಪಕ್ಷಿಗಳೂ ಈಗ ಪ್ಲಾಸ್ಟಿಕ್ ಅಟ್ಟಹಾಸಕ್ಕೆ ಗುರಿ ಆಗಿವೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನ ಬಿಸಾಡೋದ್ರಿಂದ ಅಂತಹ ಪ್ಲಾಸ್ಟಿಕ್ ವಸ್ತುಗಳನ್ನ ಸೇವಿಸೋ ಪಕ್ಷಿಗಳೂ ಈಗ ಜೀವ ಕಳೆದುಕೊಳ್ಳುತ್ತಿವೆ.

ಈ ಸತ್ಯವನ್ನ ಬಿಚ್ಚಿಡೋ ವೀಡಿಯೋವನ್ನ IAS ಅಧಿಕಾರಿ ನಿತಿನ್ ಸಾಂಗ್ವಾನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. One of the most scary visuals on scar of plastic on planet earth. ಅಂತಲೂ ಬರೆದುಕೊಂಡಿದ್ದಾರೆ.

Edited By :
PublicNext

PublicNext

19/02/2022 10:41 am

Cinque Terre

93.61 K

Cinque Terre

4

ಸಂಬಂಧಿತ ಸುದ್ದಿ