ವಿಜಯಪುರ: ಗೋಲ್ ಗುಂಬಜ್ ನಲ್ಲಿ KSRP ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್.ಹೌದು ಇಲ್ಲಿಬರೋ ವಿಶೇಷ ಸೌಂಡ್ ಅನ್ನ ಎಂಜಾಯ್ ಮಾಡಿದ್ದಾರೆ. ತಾವೂ ಮನಸ್ಸಿಗೆ ಬಂದ ಹಾಗೆ ಕೂಗಿ ಖುಷಿ ಪಟ್ಟಿದ್ದಾರೆ. ಬನ್ನಿ, ನೋಡೋಣ.
ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಸದ್ಯ ವಿಜಯಪುರದಲ್ಲಿ ಇದ್ದಾರೆ. ಇಲ್ಲಿಯ ಪ್ರೇಕ್ಷಣೀಯ ಗೋಲ್ ಗುಂಬಜ್‌ಗೂ ಭೇಟಿಕೊಟ್ಟಿದ್ದಾರೆ. ಗುಂಬಜ್ ನಲ್ಲಿ ಬರೋ ಪ್ರತಿಧ್ವನಿಗಳಕ್ಕ ಕೇಳಿ ಸಂತೋಷಪಟ್ಟಿದ್ದಾರೆ. ವಿಶೇಷ ಅಂದ್ರೆ ಈ ಕ್ಷಣದ ವೀಡಿಯೋವನ್ನ ಸ್ವತಃ ಅಲೋಕ್ ಕುಮಾರ್ ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲೂ ಶೇರ್ ಮಾಡಿದ್ದಾರೆ.
PublicNext
29/01/2022 07:05 pm