ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಗರಹೊಳೆ ಅರಣ್ಯದಲ್ಲಿ ಹುಲಿ ಚೇಸಿಂಗ್ ಅಪರೂಪದ ದೃಶ್ಯ ಸೆರೆ

ಮೈಸೂರು: ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಕಾಡೆಮ್ಮೆ ಚೇಸ್ ಮಾಡಿರೋ ಅಪರೂಪದ ದೃಶ್ಯ ಈಗ ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಹುಣಸೂರು ಅರಣ್ಯ ವಲಯದಲ್ಲಿ ಕಾಡೆಮ್ಮೆ ಒಂದು ನೀರು ಕುಡಿಯುತ್ತಿತ್ತು. ಆಗ ಇದನ್ನ ಬೇಟೆ ಆಡಲು ಹೊಂಚು ಹಾಕಿದ್ದ ಹುಲಿ ಅಟ್ಯಾಕ್ ಮಾಡಿದೆ. ಆ ಕೂಡಲೇ ಅಲರ್ಟ್ ಆಗಿದ್ದ ಕಾಡೆಮ್ಮ ಅಲ್ಲಿಂದ ಓಡಿ ಹೋಗಿದೆ. ಅದೇ ಚೇಜಿಂಗ್ ದೃಶ್ಯ ಈಗ ಎಲ್ಲೆಡೆ ಹರಿದಾಡುತ್ತಿದೆ.

ಇಲ್ಲಿ ಸಫಾರಿಗೆ ಬಂದಿದ್ದ ಪ್ರವಾಸಿಗರು ಈ ಅಪರೂಪದ ದೃಶ್ಯ ಕಂಡಿದ್ದಾರೆ. ಅಷ್ಟೇ ಖುಷಿಯಿಂದಲೇ ಈ ವೀಡಿಯೋವನ್ನೂ ಶೇರ್ ಮಾಡಿದ್ದಾರೆ.

Edited By : Nagesh Gaonkar
PublicNext

PublicNext

23/01/2022 07:01 pm

Cinque Terre

49.72 K

Cinque Terre

1

ಸಂಬಂಧಿತ ಸುದ್ದಿ