ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟ-ಅಪರೂಪದ ದೃಶ್ಯ ವೈರಲ್

ವೆಲ್ಲಿಂಗ್ಟನ್:(ನ್ಯೂಜಿಲೆಂಡ್) ಇಲ್ಲಿಯ ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಸಮುದ್ರದ ಅಲೆಗಳು ಕರಾವಳಿಯತ್ತ ಸಾಗುತ್ತಿರೋದು ಇಲ್ಲಿ ಕಾಣಬಹುದು. ಈ ಅಪರೂಪದ ದೃಶ್ಯ ಸಾಟ್‌ಲೈಟ್ ಮುಖಾಂತರ ಕ್ಯಾಪ್ಚರ್ ಆಗಿದೆ. ಸಮುದ್ರದ ಅಲೆಗಳು ಅದೇ ಈಗ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ.

ಅಂದ್ಹಾಗೆ ಪಾಲಿನೇಷ್ಯನ್ ದೇಶದ ಟೋಂಗಾ ಸಮುದ್ರದಲ್ಲಿಯೇ ಈ ಜ್ವಾಲಾಮುಖಿ ಸ್ಫೋಟಗೊಂಡಿದೆ. ಇದರಿಂದ ಸಮುದ್ರದಲ್ಲಿ ಭಾರಿ ಸುನಾಮಿ ಅಲೆಗಳೂ ಏಳುವ ಸಂಭವವಿದೆ.ಹಾಗಾಗಿಯೇ ಈಗಾಗಲೇ ಸಮುದ್ರತೀರದಲ್ಲಿದ್ದ ಜನರಿಗೂ ಎಚ್ಚರಿಕೆ ನೀಡಲಾಗಿದೆ.ಜನರನ್ನ ಎಚ್ಚರಿಸಲು ಇಲ್ಲಿ ಸೈರನ್ ಕೂಡ ಇದೆ. ಆದರೆ ಅದು ವರ್ಕ್ ಆಗದೇ ಇರೋದ್ರಿಂದ ಚರ್ಚ್‌ನ ಘಂಟೆಯನ್ನ ಬಾರಿಸಿ ಜನರನ್ನ ಎಚ್ಚರಿಸಲಾಗಿದೆ.

Edited By :
PublicNext

PublicNext

17/01/2022 04:56 pm

Cinque Terre

42.06 K

Cinque Terre

0

ಸಂಬಂಧಿತ ಸುದ್ದಿ