ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂದಿಗಿರಿಧಾಮ ಪ್ರವೇಶ ನಿರ್ಬಂಧ, ಪ್ರವಾಸಿಗರನ್ನು ವಾಪಸ್ ಕಳುಹಿಸುತ್ತಿರುವ ಪೊಲೀಸ್

ಚಿಕ್ಕಬಳ್ಳಾಪುರ: ನಂದಿಗಿರಿಧಾಮ ಪ್ರವೇಶಕ್ಕೆ ಜಿಲ್ಲಾಡಳಿತ ಜನವರಿ 2ರ ವರೆಗೆ ನಿಷೇಧ ಹೇರಿದೆ. ಆದರೂ ಇದರ ಮಾಹಿತಿ ಇಲ್ಲದ ಒಂದಷ್ಟು ಜನ ನಂದಿಗಿರಿಧಾಮಕ್ಕೆ ಬಂದು ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.

ಬೆಟ್ಟದ ಕ್ರಾಸ್ ನ ಬಳಿ ಬ್ಯಾರಿಕೇಡ್ಅನ್ನು ಹಾಕಲಾಗಿದ್ದು,ನಂದಿ ಪೊಲೀಸ್ ಠಾಣೆ ಇಂದ ಪೊಲೀಸ್ ನಿಯೋಜನೆ ಮಾಡಲಾಗಿದೆ.

Edited By : Nagesh Gaonkar
PublicNext

PublicNext

31/12/2021 05:06 pm

Cinque Terre

40.45 K

Cinque Terre

0