ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೂರತ್‌ನಲ್ಲಿ ವಲಸೆ ಹಕ್ಕಿಗಳ ಕಲರವ

ಗುಜರಾತ್: ಗುಜರಾತ್‌ನ ಸೂರತ್ ನಗರದಲ್ಲಿ ಸದ್ಯ ವಲಸೆ ಪಕ್ಷಿಗಳದ್ದೇ ಕಲರವ..ಬ್ರೌನ್ ಹೆಡೆಡ್ ಗುಲ್ಸ್, ಸೈಬೀರಿಯನ್ ಸೀ ಬರ್ಡ್ ಸೇರಿದಂತೆ ಹಲವು ಜಾತಿಯ ಪಕ್ಷಿಗಳು ಇಲ್ಲಿಗೆ ವಲಸೆ ಬಂದಿವೆ.. ಚಳಿಗಾಲದ ವೇಳೆಗೆ ವಿದೇಶಗಳಿಂದ ಬಗೆ ಬಗೆಯ ಹಕ್ಕಿಗಳು ಇಲ್ಲಿಗೆ ಆಗಮಿಸುತ್ತವೆ. ಸಂತಾನೋತ್ಪತ್ತಿಯೊಂದಿಗೆ ಬೇಸಿಗೆಯಲ್ಲಿ ಹಿಂತಿರುಗುತ್ತವೆ.

ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಆಗಮಿಸಿವೆ. ಪಕ್ಷಿಪ್ರಿಯರು ಈ ವಲಸೆ ಹಕ್ಕಿಗಳನ್ನು ನೋಡುತ್ತಾ ಅವುಗಳಿಗೆ ಆಹಾರ ನೀಡುತ್ತಾ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ.

Edited By : Shivu K
PublicNext

PublicNext

18/12/2021 07:39 pm

Cinque Terre

79.44 K

Cinque Terre

0