ಮಂಡ್ಯ : ಇಂದು ಮಂಡ್ಯದ ಭೂಮಿಯಿಂದ ಕೇಳಿ ಬಂದ ಭಾರಿ ಸದ್ದಿಗೆ ಜನ ಬೆಚ್ಚಿಬಿದ್ದಿದ್ದಾರೆ.
11.50ರ ಸುಮಾರಿಗೆ ಕೇಳಿ ಬಂದ ಶಬ್ಧಕ್ಕೆ ಕೆಲ ಕಾಲ ಭೂಕಂಪನದ ಅನುಭವವಾಗಿದೆ. ಇನ್ನು ಭಾರಿ ಶಬ್ದಕ್ಕೆ ಮನೆ, ಕಚೇರಿ, ಕಟ್ಟಡಗಳ ಕಿಟಕಿಗಳು, ವಸ್ತುಗಳು ಕಂಪಿಸಿವೆ. ಎರಡೇರಡು ಬಾರಿ ಕೇಳಿದ ಸದ್ದಿಗೆ ಜನ ಭಯಭೀತರಾಗಿದ್ದಾರೆ.
PublicNext
26/11/2021 03:46 pm