ಮೈಸೂರು:ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಬೈಕ್ ಸವಾರನಿಗೆ ಚಿರತೆಯೊಂದು ಹಾಡಹಗಲೇ ಕಾಣಿಸಿಕೊಂಡಿದೆ. ಅದೃಷ್ಠ ಚೆನ್ನಾಗಿತ್ತು ಅನಿಸುತ್ತದೆ.ಬೈಕ್ ಸವಾರನಿಗೆ ಚಿರತೆ ಏನೂ ಮಾಡದೇ ರಸ್ತೆ ದಾಟಿ ಹೋಗಿದೆ.ರಸ್ತೆ ದಾಟಿ ಹೋದ
ಚಿರತೆಯನ್ನ ಕಂಡ ಬೈಕ್ ಸವಾರ ಅದನ್ನ ವೀಡಿಯೋ ಕೂಡ ಮಾಡಿದ್ದಾನೆ. ಅದು ಈಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ.
ಚಾಮುಂಡಿ ಬೆಟ್ಟದಲ್ಲಿ ಚಿರತೆಗಳಿವೆ. ಈ ಹಿಂದೆ ಕೂಡ ಇದೇ ರೀತಿ ರಸ್ತೆ ಅಡ್ಡಬಂದಿದ್ದ ಚಿರತೆಯೊಂದು ಗಾಯಗೊಂಡಿತ್ತು. ಈಗ ಈ ಚಿರತೆ ಏನೂ ತೊಂದರೆ ಆಗದೇ ತೊಂದರೇನೂ ಮಾಡದೆರಸ್ತೆ ದಾಟಿ ಹೋಗಿದೆ. ಈ ವೀಡಿಯೋವನ್ನ ಪತ್ರಕರ್ತ ಕಾರ್ತಿಕ್ ಕೆಕೆ ಈ ವೀಡಿಯೋವನ್ನ ತಮ್ಮ ಟ್ವಿಟರ್ ಪೇಜ್ ನಲ್ಲೂ ಶೇರ್ ಮಾಡಿದ್ದಾರೆ.
PublicNext
12/11/2021 10:17 pm