ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೆನ್ನೈ ಮಳೆಗೆ ಬುಡಕಟ್ಟು ಜನಾಂಗದ ಸ್ಥಿತಿ ಅಯೋಮಯ

ಚೆನ್ನೈ:ಇಲ್ಲಿ ಸುರಿದ ಭಾರಿ ಮಳೆಗೆ ಜನ ಜೀವನ ಹದಗೆಟ್ಟು ಹೋಗಿದೆ.ಸುಗಮ ಸಂಚಾರವಂತೂ ಇಲ್ಲಿ ಇಲ್ಲವೇ ಇಲ್ಲ. ಮಳೆಯಿಂದ ಎಲ್ಲವೂ ಇಲ್ಲಿ ಅಯೋಮಯವೇ ಆಗಿದೆ.ಹೀಗಿರೋವಾಗ ಬುಡಕಟ್ಟು ಜನಾಂಗದ ಕಥೆಯಂತು ಹೇಳತೀರದು. ಆದರೆ ಈ ಜನರ ನೋವನ್ನ ಕೇಳೋಕೆ ಇಲ್ಲಿಗೆ AIADMK ವಕ್ತಾರೆ ಅಪ್ಸರಾ ಆರ್ ಬಂದು ಹೋಗಿದ್ದಾರೆ.ಆಗ ಜನ ಇಲ್ಲಿ ಏನ್ ಮಾಡಿದರು. ನೀವೇ ನೋಡಿ.

Edited By :
PublicNext

PublicNext

11/11/2021 09:24 am

Cinque Terre

29.16 K

Cinque Terre

0

ಸಂಬಂಧಿತ ಸುದ್ದಿ