ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರಾಖಂಡ ರಣಭೀಕರ ಮಳೆ: ಕೋಸಿ ನದಿಯಲ್ಲಿ ಮುಳುಗಿದ ಮಾತಾ ಗಿರಿಜಾ ಟೆಂಪಲ್

ಉತ್ತರಾಖಂಡ: ನಿರಂತರ ಸುರಿದ ಮಳೆಗೆ ಕೋಸಿ ನದಿ ತುಂಬಿ ಹರಿಯುತ್ತಿದೆ.ರಾಮಗರ ನಲ್ಲಿರೋ ಮಾತಾ ಗಿರಿಜಾ ದೇವಿ ದೇವಸ್ಥಾನ ಕೋಸಿ ನದಿಯಲ್ಲಿ ಮುಳುಗಿ ಹೋಗಿದೆ. ಈ ದೃಶ್ಯ ಭೀಕರವಾಗಿದೆ. ಒಂದ್ ಅರೆಕ್ಷಣ ಇದನ್ನ ಕಂಡ್ರೆ ಮೈ ನಡುಕ ಹುಟ್ಟುತ್ತದೆ. ಅಷ್ಟು ರಭಸದಿಂದಲೇ ಹರಿಯುತ್ತಿದೆ ಕೋಸಿ ನದಿ.

Edited By :
PublicNext

PublicNext

20/10/2021 04:10 pm

Cinque Terre

34.52 K

Cinque Terre

1