ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರಾಖಂಡ ಜಲಪ್ರಳಯ: ರುದ್ರಾಪುರದಲ್ಲಿ NDRF ರಕ್ಷಣಾ ಕಾರ್ಯ

ಉತ್ತರಾಖಂಡ:ಇಲ್ಲಿ ಜಲಪ್ರಳಯವೇ ಆಗಿದೆ. ಇಡೀ ಉತ್ತರಾಖಂಡ ಕೊಚ್ಚಿ ಹೋಗ್ತಿದೆ. ಮಳೆ ನೀರು ಜನ ಜೀವನವನ್ನ ನಾಶ ಮಾಡಿದೆ. ಇಲ್ಲಿಯ ರುದ್ರಾಪುರದಲ್ಲಿ ಹಿರಿಯರು-ಕಿರಿಯರು ಎಲ್ಲರೂ ಸಂಕಷ್ಟದಲ್ಲಿಯೇ ಇದ್ದಾರೆ.ಇವರ ರಕ್ಷಣೆಗೆ ಈಗ ರಾಷ್ಟ್ರೀಯ ವಿಪತ್ತು ದಳ ಟೊಂಕಕಟ್ಟಿ ನಿಂತಿದೆ. ಮನೆಗಳ ಮುಂದೆ ರಭಸದಿಂದ ಹರಿಯುತ್ತಿರೋ ನೀರನ್ನೂ ಲೆಕ್ಕಿಸದೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ ಎನ್.ಡಿ.ಆರ್.ಎಫ್.

Edited By :
PublicNext

PublicNext

19/10/2021 10:19 pm

Cinque Terre

46.72 K

Cinque Terre

1