ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕದಲ್ಲೂ ಅಕ್ಟೋಬರ್-21 ರಿಂದ ಭಾರಿ ಮಳೆ

ಬೆಂಗಳೂರು:ಸದ್ಯ ಎಲ್ಲೆಡೆ ಮಳೆ ಅಬ್ಬರ ಅತೀ ಆಗಿದೆ.ಕೇರಳ ಕೊಚ್ಚಿ ಹೋಗ್ತಿದೆ. ಕರ್ನಾಟಕದಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಸುರಿದು ಹೋಗುತ್ತಿದೆ. ಆದರೆ ಈಗ ಇದೇ 21 ರಿಂದ ಕರ್ನಾಟಕ ರಾಜ್ಯದಲ್ಲೂ ಭಾರಿ ಪ್ರಮಾಣದಲ್ಲಿಯೇ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕೇರಳದಲ್ಲಿ ಮಳೆ ಅಬ್ಬರಕ್ಕೆ ಎಲ್ಲವೂ ಸರ್ವನಾಶ ಆಗಿದೆ. ರಾಜ್ಯದಿಂದ ಶಬರಿಮಲೈಗೆ ಹೋಗುವ ಭಕ್ತರನ್ನೂ ಅಲ್ಲಿಗೆ ಬರದಂತೆ ನಿರ್ಬಂಧಿಸಲಾಗಿದೆ.ಇಂತಹ ಸ್ಥಿತಿ ಅಲ್ಲಿ ನಿರ್ಮಾಣ ಆಗಿದೆ. ಹೀಗಿರೋವಾಗ ಕರ್ನಾಟಕದಲ್ಲೂ ಭಾರಿ ಮಳೆ ಸುರಿಯುತ್ತದೆ ಎಂದು ಹವಾಮಾನ ಇಲಾಖೆ ಈಗಾಗಲೇ ಹೇಳಿಬಿಟ್ಟಿದೆ.

Edited By :
PublicNext

PublicNext

19/10/2021 08:57 pm

Cinque Terre

23.93 K

Cinque Terre

0

ಸಂಬಂಧಿತ ಸುದ್ದಿ