ಕೇರಳ:ಕೊಟ್ಟಾಯಂ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಮುಂಡಕಾಯಂ ನದಿ ತುಂಬಿ ಹರಿದಿದೆ. ಇದರಿಂದ ಇಲ್ಲಿಯ 100 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಜನ ಜೀವನ ಈಗ ಅಸ್ತವ್ಯಸ್ತವಾಗಿದೆ.
ಕೊಟ್ಟಯಾಂ ನಲ್ಲಿ ಸುರಿದ ಭೀಕರ ಮಳೆಗೆ ಇಡೀ ಕೊಟ್ಟಾಯಂ ನಡುಗಡ್ಡೆಯಂತೆ ಆಗಿದೆ.ಮುಂಡಕಾಯಂ ನದಿಯ ಪ್ರವಾಹ ಇಡೀ ಕೊಟ್ಟಾಯಂ ನ ಜನರ ಜೀವನವನ್ನ ಸಂಪೂರ್ಣವಾಗಿಯೇ ಸರ್ವನಾಶ ಮಾಡಿದೆ.
PublicNext
17/10/2021 12:11 pm