ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಜಂಬೂ ಸವಾರಿ ವೇಳೆ ಮುರಿದು ಬಿದ್ದ ಜಯಚಾಮರಾಜ ಒಡೆಯರ್‌ ಪ್ರತಿಮೆ ಕತ್ತಿ

ಮೈಸೂರು: ನಿನ್ನೆ ಶುಕ್ರವಾರ ನಗರದಲ್ಲಿ ವೈಭವದ ಜಂಬೂ ಸವಾರಿ ನಡೆದಿತ್ತು. ಜಂಬೂ ಸವಾರಿ ವೀಕ್ಷಣೆಗೆ ಜನರು ಮುಗಿಬಿದ್ದ ಹಿನ್ನಲೆ ಜಯಚಾಮರಾಜ ಒಡೆಯರ್‌ ಪ್ರತಿಮೆಯ ಕತ್ತಿ ಮುರಿದ ಬಿದ್ದಿದೆ.

ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರಲ್ಲಿ ಜನಸ್ತೋಮ ಸೇರಿತ್ತು. ಈ ವೇಳೆ ಜಯಚಾಮರಾಜ ಒಡೆಯರ್ ಅವರ ಅಮೃತ ಶಿಲೆಯಲ್ಲಿ ನಿರ್ಮಾಣವಾಗಿರೋ ಪ್ರತಿಮೆಯ ಖಡ್ಗ ಮುರಿದಿದೆ. ಹಾಗೂ ಪ್ರತಿಮೆಯ ಸುತ್ತ ಅಲಂಕಾರಕ್ಕಾಗಿ ಇರಿಸಲಾಗಿದ್ದ ಗಿಡದ ಕುಂಡಗಳು ಕೂಡ ಒಡೆದು ಚೆಲ್ಲಾಪಿಲ್ಲಿಯಾಗಿವೆ.

Edited By : Nagesh Gaonkar
PublicNext

PublicNext

16/10/2021 04:31 pm

Cinque Terre

43.31 K

Cinque Terre

1