ಆನೇಕಲ್: ಪ್ರಾಣಿ ಪ್ರಪಂಚ ಸಿಕ್ಕಾಪಟ್ಟೆ ವಿಸ್ಮಯಗಳನ್ನು ಒಳಗೊಂಡಿದೆ. ಅನೇಕ ಕುತೂಹಲಗಳನ್ನೂ ಅದು ಒಳಗೊಂಡಿದೆ. ಕೆಲವು ಪ್ರಾಣಿಗಳು ಅಸಹಜವಾಗಿ ಜನಿಸಿದ್ದನ್ನು ನೋಡಿದ್ದೇವೆ. ಅದೇ ರೀತಿ ಆನೇಕಲ್‌ನಲ್ಲಿ ತಲೆಯೇ ಇಲ್ಲದ ಕುರಿಮರಿ ಜನಿಸಿದೆ.
ತಮಿಳುನಾಡಿನ ಶೂಲಗಿರಿ ರೈತನ ಮನೆಯಲ್ಲಿ ಈ ವಿಚಿತ್ರ ಕುರಿಮರಿ ಹುಟ್ಟಿದೆ. ಈ ಮರಿಯ ದೇಹ ಸಹಜವಾಗಿದ್ದರೂ ತಲೆ ಮಾತ್ರ ಇಲ್ಲ. ಆಶ್ಚರ್ಯ ಅಂದ್ರೆ ಈ ಮರಿಗೆ ಎರಡೂ ಕಿವಿಗಳಿವೆ ಆದರೆ ಮುಖ ಮಾತ್ರ ಇಲ್ಲ. ತಾಯಿ ಕುರಿ ಹೊಟ್ಟೆಯಲ್ಲಿ ಇಷ್ಟು ದೊಡ್ಡಾದಾಗಿ ಬೆಳೆದ ಈ ಕುರಿ ಭೂಮಿಗೆ ಬರ್ತಿದ್ದ ಹಾಗೆ ಉಸಿರು ತೆಗೆದುಕೊಳ್ಳಲು ಮೂಗು ಮತ್ತು ಬಾಯಿ ಇಲ್ಲದ ಕಾರಣ ಸಾವನ್ನಪ್ಪಿದೆ.
PublicNext
14/10/2021 08:03 am