ಮಸ್ಕತ್: ಕೊಲ್ಲಿ ದೇಶವಾದ ಒಮಾನ್ ನ ಮಸ್ಕತ್ ಸಿಟಿಯಲ್ಲಿ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆಯೇ ಬಿರುಗಾಳಿ ಸಹಿತ ಕುಂಭದ್ರೋಣ ಮಳೆಯೇ ಸುರಿಯಿತು! ಗಾಳಿ- ಮಳೆಯ ಅಬ್ಬರಕ್ಕೆ ಸಮುದ್ರದಲ್ಲಿ ಭಾರಿ ಉಬ್ಬರ ಉಂಟಾಗಿ ಆಳೆತ್ತರೆದ ಅಲೆಗಳು ಏಳುತ್ತಿದೆ. ಮಳೆನೀರಿನಿಂದಾಗಿ ರಸ್ತೆಗಳು ಕಾಲುವೆಗಳಂತೆ ಬದಲಾಗಿ ನೀರು ಬಿರುಸಾಗಿ ಹರಿದು ಹೋಗುತ್ತಿದೆ.
ಈ ಬಿರುಗಾಳಿ- ಜೋರು ಮಳೆಯ ಚಿತ್ರಣದ ವೀಡಿಯೊವನ್ನು ಮಸ್ಕತ್ ನಲ್ಲಿ ನೆಲೆಸಿರುವ ಮಂಗಳೂರಿನ ರಾಜೇಶ್ ಎಂಬವರು ' ಪಬ್ಲಿಕ್ ನೆಕ್ಸ್ಟ್ ' ಗಾಗಿ ಕಳುಹಿಸಿದ್ದಾರೆ.
PublicNext
03/10/2021 12:30 pm