ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರೀ ಮಳೆಗೆ ಕೊಚ್ಚಿ ಹೋದ ರಿಷಿಕೇಶ್ ಹೆದ್ದಾರಿ: ವಿಡಿಯೋ ವೈರಲ್

ಡೆಹರಾಡೂನ್: ಉತ್ತರಾಖಂಡದಲ್ಲಿ ಕಳೆದ ಕೆಲ ದಿನಗಳಿಂತ ಭಾರೀ ಮಳೆ ಸುರಿಯುತ್ತಿದೆ‌. ಪರಿಣಾಮ ಹಲವು ಅವಘಡಗಳು ಸಂಭವಿಸಿವೆ.

ಡೆಹ್ರಾಡೂನ್-ರಾಣಿಪೋಖಾರಿ ಮತ್ರು ರಿಷಿಕೇಶಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮಳೆಯ ರಭಸಕ್ಕೆ ಕೊಚ್ಚಿ ಹೋಗಿದೆ. ಕಳೆದ ಆಗಸ್ಟ್ 27ರಂದು ಡೆಹ್ರಾಡೂನ್-ರಿಷಿಕೇಶ್ ನಡುವಿನ ಸೇತುವೆ ಕುಸಿದಿತ್ತು‌. ಘಟನೆಯಲ್ಲಿ ಕೆಲ ವಾಹನಗಳೂ ಕೊಚ್ಚಿ ಹೋಗಿವೆ. ಸ್ಥಳಾಂತರ ಹಾಗೂ ಪರಿಹಾರ ಕಾರ್ಯ ಶುರುವಾಗಿದೆ.

Edited By : Nagaraj Tulugeri
PublicNext

PublicNext

07/09/2021 06:21 pm

Cinque Terre

59.68 K

Cinque Terre

0

ಸಂಬಂಧಿತ ಸುದ್ದಿ