ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಕೋಡಿನಿಂದ ವಾಹನವನ್ನೇ ಎತ್ತಿ ಎಸೆದ ಕಾಡು ಕೋಣ!

ಚೆನ್ನೈ: ಕಾಡು ಕೋಣ ಕಂಡಾಗ ಅದರ ಬಗ್ಗೆ ಕೆಲವರು ತಾತ್ಸಾರ ಮಾಡುತ್ತ ಇರ್ತಾರೆ. ಆದರೆ ಕಾಡು ಕೋಣ ಕೂಡಕ್ಕೂ ರೌದ್ರಾವತಾರ ತಳೆಯುವ ಶಕ್ತಿ ಇದೆ ಎಂಬುದು ಈ ವಿಡಿಯೋ ಮೂಲಕ ಸ್ಪಷ್ಟವಾಗಿದೆ.

ಈ ಘಟನೆ ತಮಿಳು ನಾಡಿನ ಊಟಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು ಎನ್ನಲಾಗಿದೆ. ರಾತ್ರಿ ವೇಳೆ ಸಂಚರಿಸುತ್ತಿದ್ದ ರಿಕ್ಷಾ ವಾಹನದ ಮೇಲೆ ದಾಳಿ ನಡೆಸಿದ ಕಾಡು ಕೋಣ, ಕೇವಲ ತನ್ನ ಕೋಡಿನಿಂದ ಇಡೀ ವಾಹನವನ್ನೇ ಎತ್ತಿ ಎಸೆದಿದೆ. ಇದರ ಹಿಂದಿನ ವಾಹನದಲ್ಲಿದ್ದವರ ಮೊಬೈಲ್ ಫೋನ್‌ನಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ.

Edited By : Nagaraj Tulugeri
PublicNext

PublicNext

12/09/2022 10:51 pm

Cinque Terre

155.59 K

Cinque Terre

0

ಸಂಬಂಧಿತ ಸುದ್ದಿ