ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಸುವಿನ ಕೊರಳು ಕಚ್ಚಿ ಎಳದೊಯ್ದ ಚಿರತೆ

ಉತ್ತರಕನ್ನಡ: ಚಿರತೆಯೊಂದು ರಸ್ತೆಯ ಪಕ್ಕದಲ್ಲಿದ್ದ ಹಸುವಿನ ಕೊರಳು ಕಚ್ಚಿಹಿಡಿದು ಎಳದೊಯ್ದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಕೈಗಾ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ದಟ್ಟವಾದ ಅರಣ್ಯವಿರುವ ಪ್ರದೇಶದಲ್ಲಿ ನರಸಿಂಹ ಎಂ ಹೆಗಡೆ ಎಂಬವರು ಯಲ್ಲಾಪುರದಿಂದ ಕೈಗಾಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಬಿಳಿಯ ಬಣ್ಣದ ಹಸುವಿನ ಕೊರಳನ್ನು ಕಚ್ಚಿ ಕೆಲಕಾಲ ರಕ್ತವನ್ನು ಹೀರಿದ ಚಿರತೆ ನಂತರ ಆ ಹಸುವನ್ನು ಎಳೆದೊಯ್ದಿದೆ..

Edited By :
PublicNext

PublicNext

19/08/2022 06:03 pm

Cinque Terre

78.19 K

Cinque Terre

7