ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೆನ್ನೈ: ಜಿಂಕೆ ಮೇಲೆ ಕೋತಿ ಸವಾರಿ: ನೆಟ್ಟಿಗರ ಮನಗೆದ್ದ ಪ್ರಾಣಿಗಳ ಸ್ನೇಹ ಬಂಧ

ಚೆನ್ನೈ: ಮದ್ರಾಸ್‌ನ ಐಐಟಿಯಲ್ಲಿ ಜಿಂಕೆಮರಿಯ ಮೇಲೆ ಕೋತಿಯೊಂದು ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

ಮುಗ್ದಪ್ರಾಣಿಗಳ ಈ ಸ್ನೇಹ ಬಂಧವನ್ನು ನೋಡಿದ ನೆಟ್ಟಿಗರು ಜಿಂಕೆಯ ಮೇಲೆ ಕೋತಿ ಮರಿ ಸವಾರಿ ಮಾಡುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫಗ ಟೆಕ್ನಾಲಜಿ ಮದ್ರಾಸ್ ಕ್ಯಾಂಪಸ್ ನಲ್ಲಿ ಸೆರೆ ಹಿಡಿಯಲಾದ ಈ ವಿಡಿಯೋ ನೆಟ್ಟಿಗರ ಮನಸ್ಸು ಗೆದ್ದಿದೆ.

Edited By :
PublicNext

PublicNext

11/10/2022 05:02 pm

Cinque Terre

43.91 K

Cinque Terre

3

ಸಂಬಂಧಿತ ಸುದ್ದಿ