ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂನ್-21 ರಂದು ಒಂದಲ್ಲ ಎರಡು ವಿಶೇಷ-ಏನ್ ಗೊತ್ತೇ ?

ಜೂನ್-21 ವಿಶ್ವ ಯೋಗ ದಿನ. ಈಗ ಇದನ್ನ ಆಚರಿಸಲಾಗುತ್ತಿದೆ. ಆದರೆ, ಈ ದಿನ ಇನ್ನೂ ಒಂದು ವಿಶೇಷ ಇದೆ.ಅದು ನಿಜಕ್ಕೂ ತುಂಬಾ ವಿಶೇಷವಾಗಿಯೇ ಇದೆ.

ಜೂನ್-21 ರಂದು ಸುದೀರ್ಘ ಹಗಲು ಇರೋ ದಿನವೂ ಆಗಿದೆ. ಇದನ್ನ ಇಂಗ್ಲೀಷ್ ನಲ್ಲಿ ಸಮ್ಮರ್ ಸಾಲ್ಸ್‌ಟೈಸ್ ಎಂದು ಕರೆಯುತ್ತಾರೆ.

ಈ ದಿನವನ್ನ ಬೇಸಿಗೆ ಅತಿ ದೀರ್ಘವಾದ ದಿನವೆಂದು ಪರಿಗಣಿಸಲಾಗಿದ್ದು, ಈ ದಿನ ಸೂರ್ಯೋದಯ ಬೆಳಗ್ಗೆ 5.14ಕ್ಕೆನೇ ಆಗುತ್ತದೆ.ಸೂರ್ಯಾಸ್ತವು ತಡವಾಗಿಯೇ ಆಗುತ್ತದೆ. ಈ ವರ್ಷದಂದು ಜೂನ್-21ಕ್ಕೆ ದಿನ ಬಂದಿದೆ.

Edited By :
PublicNext

PublicNext

21/06/2022 02:58 pm

Cinque Terre

19.49 K

Cinque Terre

0

ಸಂಬಂಧಿತ ಸುದ್ದಿ