ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮುದ್ರದೊಳಗಿನಿಂದಲೇ ತಿರಂಗಾ ಪ್ರದರ್ಶನ !

ದೆಹಲಿ: ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನದ ಜಾಗೃತಿ ಬಲು ಜೋರಾಗಿಯೇ ಇದೆ. ಇದರ ಅಂಗವಾಗಿಯೇ ಈ ಭಾರತೀಯ ಕೋಸ್ಟ್ ಗಾರ್ಡ್ ಸಮುದ್ರದೊಳಗಿನಿಂದಲೇ ಧ್ವಜವನ್ನ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾರೆ.

Edited By :
PublicNext

PublicNext

30/07/2022 03:08 pm

Cinque Terre

58.24 K

Cinque Terre

0