ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಡೆಮ್ಮೆ ಕೋಡಿನಲ್ಲಿ ಸಿಕ್ಕ ಸಿಂಹ: ಮುಂದೇನಾಯ್ತು ನೋಡಿ

ಮನುಷ್ಯರಾದ ನಾವು ಬದುಕಲು ದಿನನಿತ್ಯ ಹೋರಾಡುತ್ತೇವೆ. ಪ್ರಾಣಿಗಳ ಬದುಕು ಇದಕ್ಕೆ ಹೊರತಾಗಿಲ್ಲ. ಒಂದನ್ನೊಂದು ತಿಂದು ಬದುಕುವುದು ಜೀವ ಪರಿಸರ ವ್ಯವಸ್ಥೆಯ ನಿಯಮ. ಈ ನಡುವೆ ಪ್ರಾಣಿಗಳು ಕೂಡ ಬದುಕಲು ಹೋರಾಡುತ್ತವೆ‌.‌ ಈ ವಿಡಿಯೋದಲ್ಲೇ ನೋಡಿ.

ಸಿಂಹವೊಂದು ಕಾಡೆಮ್ಮೆಯ ಹೊಟ್ಟೆ ಸೀಳಿ ಮಾಂಸದ ರುಚಿ ಸವಿಯುತ್ತಿತ್ತು. ಈ ವೇಳೆ ಸಿಂಹದ ಮೇಲೆ ದಾಳಿ ಮಾಡಿದ ಬೇರೊಂದು ಕಾಡೆಮ್ಮೆ ತನ್ನ ಕೊಂಬಿನಿಂದ ಎರಡೆರಡು ಬಾರಿ ಎತ್ತಿ ಬಿಸಾಕಿದೆ. ಇಂತಹ ಅಪರೂಪದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Edited By : Nagesh Gaonkar
PublicNext

PublicNext

23/11/2020 07:25 pm

Cinque Terre

112.8 K

Cinque Terre

9

ಸಂಬಂಧಿತ ಸುದ್ದಿ