ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡೆಂಘೀ, ಕೊರೊನಾ, ಆಯ್ತು: ಕಳಿಂಗ ಸರ್ಪ ಕಚ್ಚಿದರೂ ಬದುಕಿದ

ಜೋಧ್ ಪುರ: ಬ್ರಿಟನ್ ಪ್ರಜೆ ಇಯಾನ್ ಜೋನ್ಸ್ ಭಾರತಕ್ಕೆ ಭೇಟಿ ಕೊಟ್ಟಾಗ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರು. ಅದಕ್ಕೂ ಮುನ್ನ ಡೆಂಘೀ, ಮತ್ತು ಮಲೇರಿಯಾ ರೋಗವೂ ಅವರನ್ನು ಆವರಿಸಿತ್ತು. ಇದೀಗ ಅವರು ಕಳಿಂಗ ಸರ್ಪದ ಕಡಿತಕ್ಕೊಳಗಾಗಿದ್ದಾರೆ. ಅದೃಷ್ಟವಶಾತ್ ಬದುಕುಳಿದಿದ್ದಾರೆ.

ಇತ್ತೀಚಿಗೆ ರಾಜಸ್ಥಾನದ ಜೋಧ್ ಪುರ ಸಮೀಪದ ಹಳ್ಳಿಯೊಂದರಲ್ಲಿ ಇಯಾನ್ ಜೋನ್ಸ್ ಅವರಿಗೆ ಕಾಳಿಂಗ ಸರ್ಪ ಕಚ್ಚಿತ್ತು. ಆರ‌ಂಭದಲ್ಲಿ ದೃಷ್ಟಿ ಮಂದ ಹಾಗೂ ನಡೆಯಲು ಕಷ್ಟವಾಗುವ ಸಮಸ್ಯೆಗಳನ್ನು ಎದುರಿಸಿದ್ದ ಇಯಾನ್ ಕ್ರಮೇಣ ಇದು ಗುಣಮುಖವಾಗುವುದೆಂದು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

23/11/2020 11:38 am

Cinque Terre

59.8 K

Cinque Terre

0

ಸಂಬಂಧಿತ ಸುದ್ದಿ