ಮುಂಬೈ : ಕೊರೊನಾ, ಅತೀವೃಷ್ಟಿಯ ಮಧ್ಯೆ ಭೂಮಿ ಕೂಡಾ ನಡುಗುತ್ತಿದ್ದು ಜನ ಆತಂಕದಲ್ಲಿಯೇ ಜೀವನ ನಡೆಸುವಂತ್ತಾಗಿದೆ.
ಮಹಾರಾಷ್ಟ್ರದ ಪಾಲ್ ಗರ್ ನಲ್ಲಿಂದು ಬೆಳಿಗ್ಗೆ ಭೂಮು ಕಂಪಿಸಿದ್ದು ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.4ರಷ್ಟು ದಾಖಲಾಗಿದೆ.
ಇನ್ನು ಭೂಕಂಪನದಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ವಿವೇಕಾನಂದ ಕದಂಬ್ ತಿಳಿಸಿದ್ದಾರೆ.
PublicNext
09/11/2020 02:10 pm