ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಂಪತಿ ಮೇಲೆ ಕರಡಿ ದಾಳಿ: ಕಚ್ಚಿ ಕೊಂದೇ ಬಿಟ್ಟಿತು

ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದ ದಂಪತಿ ಮೇಲೆ ಕರಡಿ ದಾಳಿ ಮಾಡಿದೆ‌. ಇಬ್ಬರನ್ನೂ ಕಚ್ಚಿ ಸಾಯಿಸಿರುವ ಭೀಬತ್ಸ ದೃಶ್ಯ ಸೆರೆಯಾಗಿದೆ.

ಪನ್ನಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ ದಂಪತಿಯನ್ನು ಮುಕೇಶ್ ರೈ ಹಾಗೂ ಅವರ ಪತ್ನಿ ಗುಡಿಯಾ ರೈ ಎಂದು ಗುರುತಿಸಲಾಗಿದೆ. ಕರಡಿ ದಾಳಿಯಿಂದ ದಂಪತಿ ಕಿರುಚಾಡಿದ್ದಾರೆ‌. ಸ್ಥಳೀಯರು ನೆರವಿಗೆ ಧಾವಿಸುತ್ತಲೇ ದಂಪತಿ ಕರಡಿ ದಾಳಿಗೆ ಬಲಿಯಾಗಿದ್ದಾರೆ. ಸ್ಥಳೀಯರ ಮೊಬೈಲ್‌ನಲ್ಲಿ ಈ ದೃಶ್ಯ ಸೆರೆಯಾಗಿದ್ದು ಅದು ವೈರಲ್ ಆಗಿದೆ.

Edited By : Nagaraj Tulugeri
PublicNext

PublicNext

06/06/2022 07:38 pm

Cinque Terre

182.16 K

Cinque Terre

2

ಸಂಬಂಧಿತ ಸುದ್ದಿ