ಸೃಷ್ಟಿಕರ್ತನ ಕೈ ಚಳಕದ ಮುಂದೆ ನಾವು ನೀವೆಲ್ಲ ಕೇವಲ ನಶ್ವರ…
ಯಾವ ಕವಿ ಕಲಾವಿದನ್ನು ಕಲ್ಪಿಸಿಕೊಳ್ಳಲಾಗದ ವಿಸ್ಮಯ ಚಮತ್ಕಾರಗಳು ಪ್ರಕೃತಿಯಲ್ಲಿ ನಡೆಯುತ್ತಿರುತ್ತವೆ.
ಪ್ರಕೃತಿಯ ಸೊಬಗು ಸಂಸ್ಕೃತಿಯ ಮುಂದೆ ಒಂದು ಕ್ಷಣ ಎಲ್ಲರೂ ಕಳೆದು ಹೋಗುವುದು ಸಾಮಾನ್ಯ ವ್ಯಕ್ತಿಯಿಂದ ವ್ಯಕ್ತಿಗೆ ನೋಡುವ ನೋಟಗಳು ಬದಲಾಗಬಹುದು ಅಂತಹ ಲಕ್ಷಾಂತರ ಮನಸ್ಸುಗಳಿಗೆ ಏಕಕಾಲದಲ್ಲಿ ಆಹ್ಲಾದಕರ ಅನುಭವ ನೀಡುವ ಅಗಾಧವಾದ ಶಕ್ತಿ ಇರುವುದು ಕೇವಲ ಪ್ರಕೃತಿಗೆ ಮಾತ್ರ.
ಹಾಂಗ್ ಕಾಂಗ್ ನ ಪ್ರಸಿದ್ಧ ಪೆರುವಿನಲ್ಲಿರುವ ‘ವಧುವಿನ ಜಲಪಾತ’ ನೋಡಲು ಎರಡು ಕಣ್ಣುಗಳು ಸಾಲದು.
ಜಲಪಾದ ಹೆಸರಿನಂತೆಯೇ ವಧುವಿನ ಉಡುಗೆ ಧರಿಸಿದ ಮಹಿಳೆಯ ಆಕಾರವನ್ನು ಹೋಲುವ ಜಲಪಾತವನ್ನು ನೀವು ನೋಡಿ ಎಂಜಾಯ್ ಮಾಡಿ.
PublicNext
20/10/2020 02:20 pm