ವಾಷಿಂಗ್ಟನ್: ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿನ ಪ್ರಕೃತಿ ಮೀಸಲು ಪ್ರದೇಶದಲ್ಲಿ ಅರ್ಧ ಗಂಡು ಮತ್ತು ಇನ್ನರ್ಧ ಹೆಣ್ಣು ಇರುವ ಗುಲಾಬಿ-ಎದೆಯ ಗ್ರೋಸ್‌ಬೀಕ್ ಹಕ್ಕಿ ಪತ್ತೆಯಾಗಿದೆ.
ಗಂಡು ಗ್ರೋಸ್‌ಬೀಕ್ ಕಪ್ಪು ರೆಕ್ಕೆ ಗರಿಗಳು ಮತ್ತು ಗರಿಗಳ ಮುಂಭಾಗದಲ್ಲಿ ಗುಲಾಬಿ ಬಣ್ಣವನ್ನು ಹೊಂದಿದ್ದರೆ, ಹೆಣ್ಣು ಕಂದು ರೆಕ್ಕೆಗಳು ಮತ್ತು ಗರಿಗಳ ಮುಂಭಾಗದಲ್ಲಿ ಹಳದಿ ಬಣ್ಣ ಹೊಂದಿರುತ್ತದೆ. ಆದರೆ ಪೆನ್ಸಿಲ್ವೇನಿಯಾದಲ್ಲಿ ರಿಸರ್ವ್ ಫಾರೆಸ್ಟ್ ನಲ್ಲಿ ಪತ್ತೆಯಾದ ಗ್ರೋಸ್‌ಬೀಕ್ ಬಲಭಾಗದಲ್ಲಿ ಗುಲಾಬಿ, ಎಡಭಾಗದಲ್ಲಿ ಹಳದಿ ಬಣ್ಣ ಹೊಂದಿದೆ.
PublicNext
09/10/2020 08:25 am