ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ದಸರಾ ಕುಸ್ತಿ ಪಂದ್ಯಾವಳಿ ಇಂದು ಅಂತಿಮ ದಿನದ ಸ್ಪರ್ಧೆ

ಮೈಸೂರು: ದಸರಾ ಅಂಗವಾಗಿ ಕಳೆದ ಒಂದು ವಾರಗಳಿಂದ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿ ಅಂತಿಮ ಹಂತಕ್ಕೆ ತಲುಪಿದ್ದು, ಇಂದು ಫೈನಲ್‌ ಹಣಾಹಣೆ ನಡೆದಿದೆ. ಈ ಬಾರಿಯ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ದೇಶದ ವಿವಿಧ ಮೂಲಗಳಿಂದ ಆಗಮಿಸಿದ್ದ, ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದಾರೆ.

ನಾಡಕುಸ್ತಿ, ಪಾಯಿಂಟ್ ಕುಸ್ತಿ ಸೇರಿದಂತೆ ಹಲವು ಬಗೆಯ ಸ್ಪರ್ಧೆಗಳನ್ನು ಆಯೋಜಿಸಿದ್ದು ,ಇಂದು ಕುಸ್ತಿ ಪಂದ್ಯಾವಳಿ ನೋಡಲು ಬೇರೆ ಬೇರೆ ಜಿಲ್ಲೆಗಳಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸಿದ್ದಾರೆ.

Edited By : Somashekar
PublicNext

PublicNext

02/10/2022 09:10 pm

Cinque Terre

31.38 K

Cinque Terre

0