ಮೈಸೂರು- ರಾಹುಲ್ ಗಾಂಧಿ ನೇತೃತ್ವದಲ್ಲಿ ನಾಳೆ ಭಾರತ್ ಜೋಡೋ ಯಾತ್ರೆ ನಡೆಯಲಿದೆ.2023 ರ ವಿಧಾನ ಸಭೆ ಚುನಾವಣೆಗೆ ರಾಹುಲ್ ಪಾದಯಾತ್ರೆ ಬ್ರಹ್ಮಸ್ತ್ರವಾಗುತ್ತಾ ..?ರಾಹುಲ್ ಗಾಂಧಿ ಪಾದಯಾತ್ರೆ ಇಂದ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಾ ಕಾಂಗ್ರೆಸ್..?ರಾಜ್ಯ ಕಾಂಗ್ರೆಸ್ ನಲ್ಲಿ ಉದ್ಭವಿಸಿರುವ ಗುಂಪುಗಾರಿಕೆಗೆ ಬ್ರೇಕ್ ಹಾಕ್ತಾರಾ ರಾಹುಲ್ ಗಾಂಧಿ .. ?ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ದೋಸ್ತಿ ಮಾಡಿಸಲು ಸಫಲರಾಗುತ್ತಾರಾ ರಾಗಾ..?ಸದ್ಯ ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಸಿದ್ದು ಆ್ಯಂಡ್ ಡಿಕೆಶಿ ಟೀಮ್ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ.ಇಬ್ಬರು ನಾಯಕರ ಜಗಳಕ್ಕೆ ಫುಲ್ ಸ್ಟಾಪ್ ರಾಹುಲ್ ಗಾಂಧಿ ಹಾಕ್ತಾರಾ? ಎಂಬ ನಾನಾ ಪ್ರಶ್ನೆಗಳು ಉದ್ಭವಿಸುತ್ತಿದೆ.
PublicNext
29/09/2022 08:37 pm