ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು ದಸರಾದಲ್ಲಿ ಈ ಬಾರಿ ಪ್ರಾಣಿಗಳ ಪ್ರದರ್ಶನ: ಬರಲಿದ್ದಾನೆ 'ಚಾರ್ಲಿ 777'

ಮೈಸೂರು: ಇದೇ ಮೊದಲ ಬಾರಿಗೆ ವಿಶ್ವ ವಿಖ್ಯಾತ ದಸರಾದಲ್ಲಿ ಪ್ರಾಣಿಗಳ ಪ್ರದರ್ಶನ ನಡೆಯಲಿದೆ. ಅಕ್ಟೋಬರ್ 2 ರಂದು ವಿಶ್ವವಿದ್ಯಾನಿಲಯದ ಸ್ಪೋರ್ಟ್ಸ್ ಪೆವಿಲಿಯನ್ ಹಾಕಿ ಮೈದಾನದಲ್ಲಿ ಸಾಕು ಪ್ರಾಣಿಗಳ ಪ್ರದರ್ಶನ ನಡೆಯಲಿದೆ.

ಈ ಹಿನ್ನೆಲೆ ವಿವಿಧ ಸಾಕು ಪ್ರಾಣಿಗಳು ದಸರೆಗೆ ಬರಲಿವೆ. ಇನ್ನುಇತ್ತೀಚೆಗೆ ಬಿಡುಗಡೆಯಾಗಿ ಜನಮನ ಗೆದ್ದಿರುವ ಚಾರ್ಲಿ 777 ಸಿನಿಮಾ ನಾಯಿ ಸಹ ಬರಲಿದೆ ಎಂದು ರೈತ ದಸರೆಯ ಉಪ ಕಾರ್ಯದರ್ಶಿ ಷಡಕ್ಷರಿ ಮಾಹಿತಿ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

20/09/2022 12:29 pm

Cinque Terre

11.94 K

Cinque Terre

0

ಸಂಬಂಧಿತ ಸುದ್ದಿ