ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮುಲ್ಕಿ ಪರಿಸರದಲ್ಲಿ ಮಳೆ

ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯ ಕೆಲ ಕಡೆಗಳಲ್ಲಿ ಮಳೆಯಾಗಿದ್ದು ಬಾರಿ ಸೆಖೆಯಿಂದ ತಲ್ಲಣಗೊಂಡಿದ್ದ ಜನ ನಿರಾಳರಾಗಿದ್ದಾರೆ.

ಸಂಜೆಯಾಗುತ್ತಲೇ ಮುಲ್ಕಿ, ಕಿನ್ನಿಗೋಳಿ-ಹಳೆಯಂಗಡಿ ಕಟೀಲು ಪರಿಸರದಲ್ಲಿ ಮೋಡಕವಿದ ವಾತಾವರಣ ಉಂಟಾಗಿದ್ದು ಬಾರಿ ಗಾಳಿ ಸಹಿತ ಸಾಧಾರಣ ಮಳೆಯಾಗಿದೆ.

ಕಳೆದ ಕೆಲದಿನಗಳಿಂದ ಬಾರಿ ಬಿಸಿಲು ಹಾಗೂ ಸೆಕೆಯ ವಾತಾವರಣದಿಂದ ಕಂಗೆಟ್ಟಿದ್ದ ಜನ ಮಳೆಯಿಂದ ಕೊಂಚ ತಂಪಿನ ವಾತಾವರಣ ಉಂಟಾಗಿದೆ.

ಆದರೆ ಅವಿಭಾಜಿತ ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ದೇವಸ್ಥಾನಗಳ ಜಾತ್ರಾ ಮಹೋತ್ಸವ ಸಹಿತ ದೈವಸ್ಥಾನಗಳಲ್ಲಿ ನೇಮೋತ್ಸವ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಮಳೆಯ ಭೀತಿ ಎದುರಾಗಿದೆ.

Edited By : PublicNext Desk
Kshetra Samachara

Kshetra Samachara

18/03/2022 09:47 pm

Cinque Terre

2.79 K

Cinque Terre

0

ಸಂಬಂಧಿತ ಸುದ್ದಿ