ಬಂಟ್ವಾಳ: ಮೆಸ್ಕಾಂ ಬಂಟ್ವಾಳ ವಿಭಾಗದ ಎಲ್ಲ ಉಪವಿಭಾಗ ವ್ಯಾಪ್ತಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ದೂರವಾಣಿ ಮೂಲಕ ಗ್ರಾಹಕರ ವಿದ್ಯುತ್ ಸಂಬಂಧಿತ ಅಹವಾಲು ಸ್ವೀಕರಿಸಲಾಗುವುದು ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆ ತಿಳಿಸಿದೆ. ಬಂಟ್ವಾಳ ನಂ.1 ಉಪವಿಭಾಗ 08255 232810, ಬಂಟ್ವಾಳ ನಂ.2 ಉಪವಿಭಾಗ 08255298760, ಬೆಳ್ತಂಗಡಿ ಉಪವಿಭಾಗ 08256 232095, ಉಜಿರೆ ಉಪವಿಭಾಗ 08256 236607, ವಿಟ್ಲ ಉಪವಿಭಾಗ 08255 239909 ಸಂಪರ್ಕಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
Kshetra Samachara
29/01/2021 08:19 pm