ಮಂಗಳೂರು: ಅತ್ತಾವರ ಉಪಕೇಂದ್ರದಿಂದ ಹೊರಡುವ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಕಾಮಗಾರಿ ನಡೆಯಲಿರುವುದರಿಂದ ಅ.6 ಮತ್ತು 7ರಂದು ನಗರದ ನಾನಾ ಕಡೆ ವಿದ್ಯುತ್ ನಿಲುಗಡೆಗೊಳ್ಳಲಿದೆ.
ಅ.6ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಅತ್ತಾವರ ಕಟ್ಟೆ, ವೈದ್ಯನಾಥನಗರ, ಅತ್ತಾವರ 5ನೇ ಕ್ರಾಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಅ.7ರಂದು ಬೆಳಗ್ಗೆ 10ರಿಂದ ಅಪರಾಹ್ನ 3ರ ವರೆಗೆ ಕಟೀಲು, ಪೆರಾರ, ಈಶ್ವರಕಟ್ಟೆ, ಕಳವಾರು, ಪೆರ್ಮುದೆ, ಬಜಪೆ ಟೌನ್, ಸುಂಕದಕಟ್ಟೆ ಮತ್ತು ಎಕ್ಕಾರು, ಕೊಂಪದವು, ಮುಂಡಬೆಟ್ಟು, ಕೊಳಪಿಲ, ಅರ್ಕೆಪದವು, ಈಶ್ವರಕಟ್ಟೆ, ವಿಒಆರ್ ರೋಡ್, ಮುರ, ಶಾಸ್ತಾವು, ಕಿನ್ನಿಕಂಬ್ಳ, ಕಜೆ, ಕೊಳಂಬೆ, ಹೊಗೆಪದವು, ನಾಗಬ್ರಹ್ಮ, ಸುರಭಿಕಟ್ಟೆ, ಜೋಕಟ್ಟೆ, ಕೆಂಜಾರ್, ಕೊಂಚಾರ್, ಭಟ್ರಕೆರೆ, ಕಣಿಕಟ್ಟ, ಹುಣ್ಸೆಕಟ್ಟೆ, ತೆಂಕಎಕ್ಕಾರು, ಬರಂಕಿಲ, ಶಿಬರೂರು ರೋಡ್, ಕಿನ್ನಿಪದವು, ಕಲ್ಲಜರಿ, ಸಿದ್ದಾರ್ಥನಗರ, ಸೌಹಾರ್ದನಗರ, ಜರಿನಗರ, ಅಂಬಿಕಾನಗರ, ಪಡುಪೆರಾರ, ಕತ್ತಲ್ ಸಾರ್, ಗಾಂಧಿನಗರ, ಶಾಂತಿನಗರ, ವಿದ್ಯಾನಗರ, ಕೂಳೂರು ಜಂಕ್ಷನ್, ರಾಯಿಕಟ್ಟೆ, ಬಂಗ್ರಕೂಳೂರು, ಕೊಟ್ಟಾರ ಚೌಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಬಂದರ್, ಪೊಲೀಸ್ ಸ್ಟೇಷನ್, ಬಾಂಬೆ ಲಕ್ಕಿ ಹೋಟೆಲ್, ಅಝೀಝುದ್ದೀನ್ ರಸ್ತೆ, ಭಟ್ಕಳ ಬಜಾರ್, ಅನ್ಸಾರಿ ರಸ್ತೆ, ಕಂಡತ್ತಪಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅ.7 ಬೆಳಗ್ಗೆ 9ರಿಂದ ಸಂಜೆ 5:30ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ನಂತೂರು, ಪಂಪ್‌ವೆಲ್, ಮರೋಳಿ, ನಾಗುರಿ, ಗರೋಡಿ, ಕಪಿತಾನಿಯೋ, ಉಜ್ಜೋಡಿ, ಕುಡುಪು, ಶಕ್ತಿನಗರ, ಕುಲಶೇಖರ, ಸರಿಪಳ್ಳ, ಕೆನರಾ ವರ್ಕ್ ಶಾಪ್, ದರ್ಬಾರ್ ಗುಡ್ಡೆ, ಜಲ್ಲಿಗುಡ್ಡೆ, ವೀರನಗರ, ಪಕಲಡ್ಕ, ಬಜಾಲ್, ಜೆಪ್ಪಿನ ಮೊಗರು, ಎಕ್ಕೂರುಗುಡ್ಡೆ, ಯೆಯ್ಯಾಡಿ, ಬಿಕರ್ನಕಟ್ಟೆ, ಇಂಡಸ್ಟ್ರಿಯಲ್ ಏರಿಯಾ, ಪಡೀಲ್ ಓವರ್ ಬ್ರಿಡ್ಜ್, ಕಣ್ಣೂರು, ಅಡ್ಯಾರ್, ವಳಚ್ಚಿಲ್, ಅರ್ಕುಳ, ಮೇರ್ಲಪದವು, ನೀರುಮಾರ್ಗ, ಮಲ್ಲೂರು, ಅತ್ತಾವರ, ಕಂಕನಾಡಿ, ನಂದಿಗುಡ್ಡ, ವೆಲೆನ್ಸಿಯ, ಫಳ್ನೀರ್ ರಸ್ತೆ, ವಾಸ್‌ಲೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅ.7ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Kshetra Samachara
05/10/2020 11:44 pm