ಬಜಪೆ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವವು ಇಂದಿನಿಂದ ಮೊದಲ್ಗೊಂಡು ಏ.21 ರವರೆಗೆ ಜರುಗಲಿರುವುದು.
ಉತ್ಸವದ ಅಂಗವಾಗಿ ಇಂದು ಬೆಳಿಗ್ಗೆ ದೇವಳದಲ್ಲಿ ಧ್ವಜರೋಹಣ ನಡೆಯಿತು.ದಿನಂಪ್ರತಿ ಉತ್ಸವದ ಅಂಗವಾಗಿ ಸಂಜೆ 5:30 ರಿಂದ ಸರಸ್ವತೀ ಸದನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
Kshetra Samachara
14/04/2022 01:54 pm