ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಜನಾಕರ್ಷಣೆಯ ಗೆಂದಾಳಿ ಸೀಯಾಳ!!

ಮುಲ್ಕಿ: ನಾಗರ ಪಂಚಮಿ ಹಬ್ಬಕ್ಕೆ ಪೂರ್ವಭಾವಿಯಾಗಿ ವ್ಯಾಪಾರಿಗಳು ತಯಾರಾಗುತ್ತಿದ್ದಾರೆ.

ನಾಗರಪಂಚಮಿ ಹಬ್ಬಕ್ಕೆ ನಾಗ ದೇವರಿಗೆ ಸೀಯಾಳ ಮತ್ತು ಹಾಲಿನ ಅಭಿಷೇಕ ನಡೆಯುತ್ತದೆ. ಈ ಸಂದರ್ಭ ಪ್ರಮುಖವಾಗಿ ಎಳನೀರು ಭರ್ಜರಿ ವ್ಯಾಪಾರ ನಡೆಯುತ್ತಿದ್ದು ಅದರಲ್ಲೂ ಸ್ಥಳೀಯ ಗೆಂದಾಳಿ ಸೀಯಾಳಕ್ಕೆ ಎಲ್ಲಿಲ್ಲದ ಬೇಡಿಕೆ. ಕಿನ್ನಿಗೋಳಿಯಲ್ಲಿ ವ್ಯಾಪಾರಿಯೊಬ್ಬರು ನಾಗರಪಂಚಮಿಗಾಗಿ ಗೆಂದಾಳಿ ಬೊಂಡವನ್ನು ಈಗಗಲೇ ಮಾರಾಟಕ್ಕೆ ಇರಿಸಿದ ದೃಶ್ಯ ಆಕರ್ಷಣೆಯವಾಗಿ ಕಾಣುತ್ತಿದೆ.

Edited By : PublicNext Desk
Kshetra Samachara

Kshetra Samachara

30/07/2022 05:20 pm

Cinque Terre

2.06 K

Cinque Terre

0

ಸಂಬಂಧಿತ ಸುದ್ದಿ