ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಹಿಂದೂ ರುದ್ರಭೂಮಿಯಲ್ಲಿಮೂಲಭೂತ ಸೌಕರ್ಯಗಳ ಸಮರ್ಪಣ ಸಮಾರಂಭ

ಮುಲ್ಕಿ: ಕಿನ್ನಿಗೋಳಿ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಹಾಗೂ ನಿರ್ವಹಣ ಸಮಿತಿ, ಕಿನ್ನಿಗೋಳಿ ಪ ಪಂ, ಹಾಗೂ ರೋಟರಿ ಕ್ಲಬ್, ನೇತೃತ್ವದಲ್ಲಿ ಕಿನ್ನಿಗೋಳಿ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಮೂಲಭೂತ ಸೌಕರ್ಯಗಳ ಸಮರ್ಪಣ ಸಮಾರಂಭವನ್ನು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.

ಕಿನ್ನಿಗೋಳಿ ಪ ಪಂ ಮುಖ್ಯಾಧಿಕಾರಿ ಸಾಯೀಶ್ ಚೌಟ,ರೊ.ಎಮ್.ಪಿ.ಎಚ್.ಎಪ್ ರವೀಂದ್ರ ಭಟ್, ಜಿಲ್ಲಾ ಗವರ್ನರ್ ರೋಟರಿ ಜಿಲ್ಲೆ 3181,

ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಭುವನಾಭಿರಾಮ ಉಡುಪ, ರೋಟರಿ ಕ್ಲಬ್ ಅಧ್ಯಕ್ಷ ಸ್ವರಾಜ್ ಶೆಟ್ಟಿ,ಸಹಾಯಕ ರೋಟೆರಿಯನ್ ಅರುಣ್ ಭಂಡಾರಿ, ಪ್ರಮೋದ್ ಕುಮಾರ್,ದೇವಿ ಪ್ರಸಾದ್ ಶೆಟ್ಟಿ,ಡೋಲ್ಪಿ ಸಂತುಮಯೋರ್, ದಿವಾಕರ ಕರ್ಕೇರಾ, ದೇವಪ್ರಸಾದ್ ಪುನರೂರು,ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು.ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸ್ವರಾಜ್ ಶೆಟ್ಟಿ ವಂದಿಸಿದರು.

Edited By : PublicNext Desk
Kshetra Samachara

Kshetra Samachara

26/06/2022 06:46 pm

Cinque Terre

2.9 K

Cinque Terre

0

ಸಂಬಂಧಿತ ಸುದ್ದಿ