ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಗರಗುಡ್ಡೆ: ರಂಗಕರ್ಮಿ ರಾಜೇಶ್ ಕೆಂಚನಕೆರೆ ಮನೆಗೆ ಶಾಸಕ ಭೇಟಿ

ಮುಲ್ಕಿ: ಅನಾರೋಗ್ಯದಿಂದ ಬಳಲುತ್ತಿರುವ ರಂಗಕರ್ಮಿ ರಾಜೇಶ್ ಕೆಂಚನಕೆರೆ ರವರ ಮನೆಗೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಸಹಾಯ ನೀಡುವುದಾಗಿ ಭರವಸೆ ನೀಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ಈ ಸಂದರ್ಭ ಅತಿಕಾರಿ ಬೆಟ್ಟು ಗ್ರಾಪಂ ಸದಸ್ಯ ಕೃಷ್ಣ ಅಂಗರಗುಡ್ಡೆ, ಕಿನ್ನಿಗೋಳಿ ಗ್ರಾಪಂ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು,ಮಾಜಿ ತಾಪಂ ಸದಸ್ಯ ದಿವಾಕರ ಕರ್ಕೇರ, ಬಿಜೆಪಿ ಮುಖಂಡರಾದ ರಂಗನಾಥ ಶೆಟ್ಟಿ, ಭುವನಾಭಿರಾಮ ಉಡುಪ, ಆಶಾ ಸುವರ್ಣ, ಸ್ಥಳೀಯರಾದ ಸಂಶುದ್ದೀನ್, ತಾರಾನಾಥ್ ಅಂಗರಗುಡ್ಡೆ, ಸಂತೋಷ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/06/2022 11:11 am

Cinque Terre

1.61 K

Cinque Terre

0

ಸಂಬಂಧಿತ ಸುದ್ದಿ