ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಡಾ.ಭಾಸ್ಕರಾನಂದ ಕುಮಾರ್ ಗೆ ಲಂಡನ್ ನ ಪ್ರತಿಷ್ಠಿತ ಪಯೋನಿಯರ್ ನ ಹ್ಯಾಂಡ್ ಸರ್ಜರಿ ಪ್ರಶಸ್ತಿ

ಕಟೀಲು: ಮೂಲದ ಡಾ.ಭಾಸ್ಕರಾನಂದ ಕುಮಾರ್ ರವರು ಲಂಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಂಡನ್ ನ ಇಂಟರ್ ನ್ಯಾಷನಲ್ ಫೆಡರೇಶನ್ ಆಫ್ ಸೊಸೈಟಿಸ್ ಫಾರ್ ಸರ್ಜರಿ ಆಫ್ ದ ಹ್ಯಾಂಡ್ (ಐಎಫ್‌ಎಸ್‌ಎಸ್ ಎಚ್) ಪ್ರಶಸ್ತಿ ಯನ್ನು ಸ್ವೀಕರಿಸಿದ್ದಾರೆ.

ಸಂಸ್ತೆಯು 2001 ರಿಂದ ಪ್ರಶಸ್ತಿಯನ್ನು ನೀಡುತ್ತಿದ್ದು ಡಾ.ಭಾಸ್ಕರಾನಂದ ಕುಮಾರ್ ರವರು ಪ್ರಶಸ್ತಿಯನ್ನು ಸ್ವೀಕರಿಸಿದ 6ನೇ ಭಾರತೀಯರಾಗಿದ್ದಾರೆ.

ಅವರು ವ್ಯೆದ್ಯಕೀಯ ವೃತ್ತಿ ಜೊತೆಗೆ ಯಕ್ಷಗಾನ ಕಲಾವಿದರಾಗಿದ್ದು ತುಳು ಕೂಟ ಉಡುಪಿಯ ಅಧ್ಯಕ್ಷರಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

09/06/2022 07:10 pm

Cinque Terre

1.19 K

Cinque Terre

1

ಸಂಬಂಧಿತ ಸುದ್ದಿ