ಮುಲ್ಕಿ: ಮುಲ್ಕಿ ಮೂಡುಬಿದ್ರೆ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಮೋದಿ ಪ್ರಧಾನಿಯಾಗಿ ಎಂಟು ವರುಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ನಡುಗೋಡು ಕಿಲೆಂಜೂರು ನಿವಾಸಿ ಕಸದಿಂದ ರಸ ಅಲಂಕಾರಿಕ ವಸ್ತುಗಳನ್ನು ಮಾಡುವ ಕಲಾಗಾರ್ತಿ ಸುಮತಿ ಶೆಟ್ಟಿ ಇವರನ್ನು ಸಂಮಾನಿಸಲಾಯಿತು.
ಮಹಿಳಾ ಮೋರ್ಛಾ ಆಧ್ಯಕ್ಷೆ ಶಶಿಕಲಾ ಶೆಟ್ಟಿ ಕಾರ್ಯದರ್ಶಿ ಭಾರತೀ ಶೆಟ್ಟಿ, ಶ್ವೇತಾ ಪ್ರವೀಣ್ . ಸರೋಜ ಪೆರ್ಮುದೆ. ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಈಶ್ವರ ಕಟೀಲ್. ಕಸ್ತೂರಿ ಪಂಜ, ವಿನೋದ್ ಬೆಳ್ಳಾಯರು, ಕೇಶವ ಕರ್ಕೇರ ಮತ್ತಿತರರಿದ್ದರು.
Kshetra Samachara
03/06/2022 10:02 am