ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಲೋಕಕಲ್ಯಾಣಾರ್ಥ ಸಾಮೂಹಿಕ ಶ್ರೀ ಶತ ಚಂಡಿಕಾಯಾಗ ಸಂಪನ್ನ

ಮುಲ್ಕಿ:ಕಿನ್ನಿಗೋಳಿ ಶ್ರೀ ಮಹಮ್ಮಾಯಿ ಕಟ್ಟೆಯ ಬಳಿಯ ಶ್ರೀ ಶಾರದಾ ಮಹೋತ್ಸವ ಮಂಟಪದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ಶತ ಚಂಡಿಕಾಯಾಗವು ವೆ| ಮೂ. ವಿದ್ವಾನ್ ನವೀನ್ ಭಟ್ ಅವರ ನೇತೃತ್ವದಲ್ಲಿ ಸುಬ್ರಹ್ಮಣ್ಯ ಶೆಣೈ, ಕೃಷ್ಣ ಶೆಣೈ ಅವರ ಮಾರ್ಗದರ್ಶನದಲ್ಲಿ ನಡೆಯಿತು.

ಮೇ. 23ರಂದು 25 ಪುರೋಹಿತರಿಂದ ಆರಂಭಗೊಂಡ ಯಾಗವು ಮೇ. 24 ರಂದು ಲಘು ಪೂರ್ಣಾಹುತಿ, ಸಂಜೆ ಸಾಮೂಹಿಕ ದುರ್ಗಾ ನಮಸ್ಕಾರ , ಮೇ. 25 ರಂದು ಪಾರಾಯಣ , ಪ್ರಧಾನ ಹೋಮ, ಬಲಿ ಪ್ರದಾನ, ಪೂರ್ಣಾಹುತಿ, ಬ್ರಾಹ್ಮಣ ಸುವಾಸಿನಿ, ಕುಮಾರಿಕಾ ಪೂಜೆ ಅನ್ನಸಂತರ್ಪಣೆ ನಡೆಯಿತು.

Edited By : PublicNext Desk
Kshetra Samachara

Kshetra Samachara

25/05/2022 08:07 pm

Cinque Terre

1.97 K

Cinque Terre

0

ಸಂಬಂಧಿತ ಸುದ್ದಿ