ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೆರ್ಮುದೆ:ಮಾ.27 - ರಕ್ತದಾನ ಶಿಬಿರ

ಪೆರ್ಮುದೆ: ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಪರಶುರಾಮ ಶಾಖೆ ಪೆರ್ಮುದೆ ಹಾಗೂ ಎ. ಜೆ ಆಸ್ಪತ್ರೆ ರಕ್ತ ನಿಧಿ ಮಂಗಳೂರು ಇದರ ಸಹಯೋಗದಲ್ಲಿ ಬಿಲ್ಲವ ಸೇವಾ ಸಮಾಜ ಮಂದಿರ ಪೆರ್ಮುದೆಯಲ್ಲಿ ದಿನಾಂಕ 27/03/2022 ಬೆಳಗ್ಗೆ 8:30 ಕ್ಕೆ ಸರಿಯಾಗಿ "ರಕ್ತದಾನ ಶಿಬಿರ " ನಡೆಯಲಿದೆ.

ಆಸಕ್ತ ದಾನಿಗಳು ರಕ್ತ ದಾನ ಶಿಬಿರದಲ್ಲಿ ಪಾಲ್ಗೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

24/03/2022 01:05 pm

Cinque Terre

824

Cinque Terre

0

ಸಂಬಂಧಿತ ಸುದ್ದಿ