ಮುಲ್ಕಿ: ಮುಲ್ಕಿ ಸಮೀಪದ ಹೆಜಮಾಡಿ ಪರಿಸರಕ್ಕೆ ಭೇಟಿ ನೀಡಿ ಮಾರ್ಚ್ 22 ರಂದು ನಡೆಯಲಿರುವ ಸುರತ್ಕಲ್ ಟೋಲ್ ಗೇಟ್ ಚಲೋ ಪಾದಯಾತ್ರೆಗೆ ಬೆಂಬಲ ನೀಡುವಂತೆ ಸುರತ್ಕಲ್ ಎನ್ಐಟಿಕೆ ಟೋಲ್ ವಿರೋಧಿ ಸಮಿತಿಯಿಂದ ಮನವಿ ಮಾಡಲಾಯಿತು.
ಈ ಸಂದರ್ಭ ಹೆಜಮಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಯಾನಂದ ಹೆಜ್ಮಾಡಿ, ಉಪಾಧ್ಯಕ್ಷ ಜಿನರಾಜ ಬಂಗೇರ, ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಜಿಪಂ ಮಾಜಿ ಸದಸ್ಯ ರಾಲ್ಫಿ ಡಿ ಕೋಸ್ತ, ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ಸುಧಾಕರ ಕರ್ಕೇರ ಉಪಸ್ಥಿತರಿದ್ದರು.
Kshetra Samachara
19/03/2022 07:13 am