ಮಂಗಳೂರು: ನಗರದ ಹೊರ ವಲಯದ ಕಾವೂರು 18 ವಾರ್ಡ್ ಅಕಾಶಭವನ 2ನೇಯ ಅಡ್ಡ ರಸ್ತೆಯ ಬಳಿ ಶಾಸಕರ ಅನುದಾನ ದಲ್ಲಿ 20 ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟ್ ರಸ್ತೆ ವಿಸ್ತರಣೆಯ ಗುದ್ದಲಿ ಪೂಜೆಯನ್ನು ಶಾಸಕ ಡಾ.ವೈ.ಭರತ್ ಶೆಟ್ಟಿ ನೆರವೇರಿಸಿದರು.
ಸ್ಥಳೀಯ ಮ.ನ.ಪಾ ಸದಸ್ಯೆ ಗಾಯತ್ರಿ ಎ ರಾವ್ ,ಬಿಜೆಪಿ ಮಂಡಲ ಪ್ರಕೋಷ್ಟ ದ ಸಂಚಾಲಕರಾದ ಕೊರಗಪ್ಪ ಶೆಟ್ಟಿ,ಮತ್ತು ಬಿಜೆಪಿ ಕಾರ್ಯಕರ್ತರು,ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು
Kshetra Samachara
06/02/2022 03:12 pm