ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಣಂಬೂರು: ಬಂದರ್ ನೌಕರರ ಪ್ರತಿಭಟನೆ

ಪಣಂಬೂರು: ಬೃಹತ್ ಬಂದರ್ ಪ್ರಾಧಿಕಾರ ಕಾಯಿದೆ (ಎಂಪಿಎ) ಸರಕಾರದ ಏಕಪಕ್ಷೀಯ ಜಾರಿ ಖಂಡಿಸಿ ನವಂಬರ್ 3 ರಿಂದ ಫೆಡರೇಶನ್ ನೀಡಿದ ಕರೆಯನ್ವಯ ಬೃಹತ್ ಬಂದರ್ ನೌಕರರು ಬುಧವಾರ ದೇಶ ವ್ಯಾಪಿ ಪ್ರತಿಭಟನೆ ನಡೆಸಿದ್ದು ಪಣಂಬೂರು ಎನ್‌ಎಂಪಿಟಿಯಲ್ಲಿ ಎಚ್‌ಎಂಎಸ್, ಇಂಟಕ್ ನೇತೃತ್ವದಲ್ಲಿ ಕಪ್ಪುದಿನವಾಗಿ ಆಚರಿಸಿ ಪ್ರತಿಭಟನೆ ಸಲ್ಲಿಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಎಚ್‌ಎಂಎಸ್ ಫೆಡರೇಶನ್ ಕೋಶಾಧಿಕಾರಿ ದಿನೇಶ್ ಅಚಾರ್, ಇಂಟಕ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಟ್ರಸ್ಟಿ ಅಬೂಬಕ್ಕರ್ ಮಾತನಾಡಿದರು. ಎಚ್‌ಎಂಎಸ್ ನ ಟ್ರಸ್ಟಿ ಸುಧಾಕರ್, ಎಚ್‌ಎಂಎಸ್ ಪ್ರಧಾನ ಕಾರ್ಯದರ್ಶಿ ಪಿಟಿ ಕೃಷ್ಣಪ್ಪ, ಎಚ್‌ಎಂಎಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

05/11/2021 08:10 am

Cinque Terre

1.57 K

Cinque Terre

0

ಸಂಬಂಧಿತ ಸುದ್ದಿ