ಮೂಡಬಿದ್ರೆ:ಮಹತ್ವಾಕಾಂಕ್ಷೆಯ ಅಮೃತಸಿರಿ ಯೋಜನೆಯಲ್ಲಿ ಸುಮಾರು 15 ಮಂದಿ ಫಲಾನುಭವಿಗಳಿಗೆ ಹೆಣ್ಣು ಕರುಗಳನ್ನು ಮೂಡುಬಿದಿರೆ ಪಶು ಇಲಾಖೆಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ವಿತರಿಸಿದರು
ಈ ಸಂದರ್ಭದಲ್ಲಿ ಮೂಡುಬಿದಿರೆ ಯೋಜನಾ ಪ್ರಾಧಿಕಾರದ ಅದ್ಯಕ್ಷ ಮೇಘನಾಥ್ ಶೆಟ್ಟಿ, ಪುರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ನಾಗರಾಜ್ ಪೂಜಾರಿ,ಪುರಸಭೆ ಸದಸ್ಯ ರಾಜೇಶ್ ನಾಯ್ಕ್, ಮಾಜಿ ಪಂಚಾಯತ್ ಸದಸ್ಯರಾದ ನಾಗವರ್ಮ ಜೈನ್, ಶಶಿಧರ್ ಅಂಚನ್, ರಾಜೇಶ್ ಸುವರ್ಣ, ಪಶುಪಾಲನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ರವಿ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.
Kshetra Samachara
28/08/2021 05:33 pm