ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮಸ್ಥಳ: ಡಾ ವೀರೇಂದ್ರ ಹೆಗ್ಗಡೆಯವರಿಗೆ ಮುಲ್ಕಿ ಸೀಮೆ ವತಿಯಿಂದ ಅಭಿನಂದನೆ

ಧರ್ಮಸ್ಥಳ: ಕೇಂದ್ರ ಸರಕಾರದಿಂದ ರಾಜ್ಯಸಭಾ ಸದಸ್ಯತ್ವ ಪದವಿ ಪಡೆದಿರುವ ಧರ್ಮಸ್ಥಳದ ದಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಮುಲ್ಕಿ ಸೀಮೆಯ ವತಿಯಿಂದ ಗೌತಮ್ ಜೈನ್ ಅಭಿನಂದಿಸಿ ಆಶೀರ್ವಾದ ಪಡೆದರು.

ಈ ಸಂದರ್ಭ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರ ಅಭಿನಂದನಾ ಸಂದೇಶವನ್ನು ಡಾ.ವೀರೇಂದ್ರ ಹೆಗ್ಡೆಯವರಿಗೆ ನೀಡಿ ಮುಲ್ಕಿ ಸೀಮೆಯ ಅರಮನೆಗೆ ಆಗಮಿಸಲು ಆಮಂತ್ರಣ ಪತ್ರ ನೀಡಿದರು.

Edited By : PublicNext Desk
Kshetra Samachara

Kshetra Samachara

11/07/2022 10:44 am

Cinque Terre

1.53 K

Cinque Terre

0

ಸಂಬಂಧಿತ ಸುದ್ದಿ