ಮಂಗಳೂರು:ಪಟ್ಲ ಪೌಂಡೇಶನ್ ವತಿಯಿಂದ ನಡೆದ ಪಟ್ಲ ಸಂಭ್ರಮ ಕಾರ್ಯಕ್ರಮದ ಪ್ರಚಾರಕ್ಕಾಗಿ ವಿಭಿನ್ನ ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದು ಕಳೆದ ಕೆಲ ದಿನಗಳಿಂದ ಕಾರ್ಟೂನ್ ರೀತಿಯ ಪ್ರಚಾರ ವೈರಲ್ ಆಗಿದೆ.
ಕದ್ರಿ ನವನೀತ ಶೆಟ್ಟಿಯವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದು ಕಾರ್ಟೋನ್ ರೀತಿಯಲ್ಲಿ ಕಂಡು ಬರುತ್ತಿದ್ದು ಸಾಕತ್ ವೈರಲ್ ಆಗುತ್ತಿದೆ.
Kshetra Samachara
30/05/2022 08:56 am